Heavy Rain Create Havoc In Malnad & Coastal Region | Public TV

2022-08-10 1

ರಾಜ್ಯದಲ್ಲಿ ಮಳೆ ಅವಾಂತರ ಮುಂದುವರಿದಿದೆ. ಉತ್ತರ ಕನ್ನಡ ಭಾಗದಲ್ಲಿ ಭೂ ಕುಸಿತ ಆತಂಕ ತಪ್ಪಿಲ್ಲ. ಹೊನ್ನಾವರದಲ್ಲಿ ದೊಡ್ಡ ಅನಾಹುತ ತಪ್ಪಿದೆ. 64 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಅತ್ತ ಮಡಿಕೇರಿಯಲ್ಲೂ ರಸ್ತೆ ಬಿರುಕು ಬಿಡ್ತಾನೆ ಇದೆ. ಇದರಿಂದ ಮತ್ತಷ್ಟು ಆತಂಕ ಹೆಚ್ಚಾಗಿದೆ.

#publictv #rain